- ಬದುಕೊಂದು ದೊರಕಿತ್ತು...*
- ಇನ್ಯಾರಿಗೊ ಬೆಳಕಾಗಲೆಂದು,*
- ಆದರೆ, ಸಮಯ ಸರಿದು ಹೋಗುತ್ತಿದೆ...*
- ಕಾಗದದ ತುಂಡು ಗಳಿಸುವುದರಲ್ಲೆ.*
- ಇಷ್ಟು ಹಣ ಸೇರಿಸಿ ಮಾಡುವುದೇನು?*
- ಕೊನೆ ಉಡುಗೆಯಲ್ಲಿ ಜೇಬಿಲ್ಲ, ಮಸಣದಲ್ಲಿ ತಿಜೋರಿ ಇಲ್ಲ, ಇನ್ನು ಯಮನ ದೂತರೋ...* *ಲಂಚ ಮುಟ್ಟುವುದಿಲ್ಲ........!*
ಎಷ್ಟು ಸುಂದರವಾಗಿದೆ ಈ ಅನಾಮಿಕ ಕವಿಯ ಅರ್ಥಗರ್ಭಿತವಾದ ಸಾಲುಗಳು. ಇದುವೇ ಜೀವನದ ಕಠೋರ ಸತ್ಯ. ಮಿಕ್ಕೆಲ್ಲವೂ ಮಿಥ್ಯಾ